ನಮ್ಮ ಮಾತೃಭಾಷೆ ಕನ್ನಡ. ನಮ್ಮ ಅಭಿಪ್ರಾಯಗಳನ್ನು ನಾವು ಇತರರಿಗೆ ಮಾತು ಬರವಣಿಗೆಗಳ ಮೂಲಕ ತಿಳಿಸುತ್ತೇವೆ. ಮಾನವನ ಬದುಕು ಬರಹ, ಸಂಸ್ಕೃತಿ, ವ್ಯವಹಾರಗಳಿಗೆ ಮೂಲ ಸಾಧನವೇ ಭಾಷೆ. ಈ ಭಾಷೆಯನ್ನು ಸರಿಯಾಗಿ ಬಳಸಲು ಇರುವ ಏಕೈಕ ಮಾರ್ಗದರ್ಶಿಯೇ ಅಕ್ಷರಗಳ ಪರಿಚಯವಾಗಿದೆ. ಇಂತಹ ಸುಂದರ ,ಸುಲಲಿತ ಅಕ್ಷರಗಳ ಕನ್ನಡ ವರ್ಣಮಾಲೆಯ ಪರಿಚಯವನ್ನು ನಮ್ಮ ಶಾಲೆಯ ಒಂದನೇ ತರಗತಿಯ ವಿದ್ಯಾರ್ಥಿಗಳು ಹಾಡಿನ ಮೂಲಕ ಸುಂದರವಾಗಿ ಶಾಲಾ ಪ್ರಾರ್ಥನಾ ವೇದಿಕೆಯಲ್ಲಿ ಅಭಿನಯಿಸಿದರು.
1. A.Ankitha | 2. Ninad Nabhya |
3. Manvith Gowda | 4. Khushi Patil |
5. Panchami Naik | 6. Niveeksha |
7. Bindushree | 8. Charvi |
9. Dhruti | 10. Tusharika |
11. Anvitha |